Thursday, November 5, 2026
spot_imgspot_img
spot_imgspot_img
Home Tags Vtvvitla

Tag: vtvvitla

ಮಂಗಳೂರು: ಬಂಧಿತರಾಗಿದ್ದ ಪಿಎಫ್‌ಐ, ಎಸ್‌ಡಿಪಿಐ ನಾಯಕರಿಗೆ ಜಾಮೀನು

ಮಂಗಳೂರು: ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದ್ದು, ನಿಷೇಧ ಮಾಡುವ ಒಂದು ದಿನದ ಮೊದಲು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲ್ಪಟ್ಟ ಪಿಎಫ್ಐ, ಎಸ್‌ಡಿಪಿಐ ನಾಯಕರಿಗೆ ಜಾಮೀನು ನೀಡಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಫ್ಐ, ಎಸ್‌ಡಿಪಿಐ ನಾಯಕರನ್ನು ಬಂಧಿಸಲಾಗಿದ್ದು,...

ನೆಲ್ಯಾಡಿ: ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್‌; ಸ್ವಿಪ್ಟ್‌ ಕಾರು ಸಂಪೂರ್ಣ ಸುಟ್ಟು ಕರಕಲು

ನೆಲ್ಯಾಡಿ: ಸ್ವಿಫ್ಟ್ ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಕಾರಣ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಅಕ್ಟೋಬರ್ 1ರ ರಾತ್ರಿ ಸಂಭವಿಸಿದೆ. ಕಾರಿನಲ್ಲಿ...

ಉಪ್ಪಿನಂಗಡಿ: ಮಾಂಗಲ್ಯ ಸರವನ್ನು ಹಣಕ್ಕೆ ಸ್ಪರ್ಶಿಸಿ ಕೊಡುವಂತೆ ಹೇಳಿ ಹಾಡಹಗಲೇ ಸರ ಎಗರಿಸಿದ ಖರ್ತನಾಕ್...

ಉಪ್ಪಿನಂಗಡಿ: ಚಿನ್ನದ ಅಂಗಡಿ ತೆರೆಯುತ್ತಿದ್ದೇನೆ, ಮಾಂಗಲ್ಯ ಸರವನ್ನು ಹಣಕ್ಕೆ ಸ್ಪರ್ಶಿಸಿ ಕೊಡಿ ಎಂದು ಮಂಕು ಬೂದಿ ಎರಚಿ ಹಾಡಹಗಲೇ ಅರ್ಚಕರ ಪತ್ನಿಯ ಮೂರೂವರೆ ಪವನ್‌ ತೂಕದ ಕರಿಮಣಿ ಸರವನ್ನು ಖರ್ತನಾಕ್‌ ಕಳ್ಳನೊಬ್ಬ ಎಗರಿಸಿದ...

ಉಪ್ಪಿನಂಗಡಿ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ; ಅಪಾಯದಿಂದ ಪಾರು

ಉಪ್ಪಿನಂಗಡಿ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಕೊಯಿಲದ ಪೂರಿಂಗ ಎಂಬಲ್ಲಿ ನಡೆದಿದ್ದು, 3 ಮಂದಿ ಗಾಯಗೊಂಡಿದ್ದಾರೆ. ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಬೆಳ್ತಂಗಡಿಯ ರಾಜೇಶ್ ಮತ್ತು ಉಪ್ಪಿನಂಗಡಿ ಕಡೆಯಿಂದ...

ಉಡುಪಿ: ವರದಕ್ಷಿಣೆ ಕಿರುಕುಳ, ಹಲ್ಲೆ; ಪ್ರಕರಣ ದಾಖಲು

ಉಡುಪಿ: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರದ ನವ್ಯಾ ಅವರು ಆರೋಪಿ ಸುಕೇಶ್‌ರೊಂದಿಗೆ ಎ. 24ರಂದು ಕೋಟೇಶ್ವರದಲ್ಲಿ ವಿವಾಹವಾಗಿದ್ದರು. ಮದುವೆಗೆ ಮುನ್ನ ಆರೋಪಿ ಸುಕೇಶ್‌, ಪರಮೇಶ್ವರ ಆಚಾರ್ಯ,...

ಉಡುಪಿ: ಗಾಂಜಾ ಪ್ರಕರಣದ ಆರೋಪಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಉಡುಪಿ: ಗಾಂಜಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ...

ಜಾತಕದಲ್ಲಿ ಬಂಧನ ದೋಷವಿದ್ದರೆ 500 ರೂ. ಕೊಟ್ಟು ವಿಶೇಷ ಜೈಲಿನಲ್ಲಿರಬಹುದು..!

ಉತ್ತರಾಖಂಡ್:‌ ಸಾಮಾನ್ಯವಾಗಿ ಮನುಷ್ಯನ ಜಾತಕದಲ್ಲಿ ಅನೇಕ ದೋಷಗಳಿರುತ್ತೆ ಅದಕ್ಕೆ ಜ್ಯೋತಿಷಿಗಳು ಪರಿಹಾರವನ್ನು ಸೂಚಿಸುತ್ತಾರೆ. ಆದ್ರೆ ಜಾತಕದಲ್ಲಿ ಬಂಧನ ದೋಷವಿದ್ದಾರೆ ಬಾಡಿಗೆ ರೂಪದಲ್ಲಿ ಇಲ್ಲೊಂದು ವಿಶೇಷ ಜೈಲ್ಲೊಂದಿದೆ. ಹೌದು ಕೇಳಲು ವಿಚಿತ್ರವಾದರೂ ಇದು ಸತ್ಯ. ಒಂದು...

ಕಾಸರಗೋಡು: ಲಕ್ಷಾಂತರ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಾಗಾಟ – ಓರ್ವ ಅರೆಸ್ಟ್

ಕಾಸರಗೋಡು: ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಡನ್ನಕಾಡಿನ ರಿಯಾಝ್ ( 27) ಎನ್ನಲಾಗಿದೆ. ಬಂಧಿತನಿಂದ 75 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು...

ಉಡುಪಿ: ಮೂಳೂರು ಕಡಲ ತೀರದಲ್ಲಿ ತೊರಕೆ ಮೀನಿನ ರಾಶಿ

ಉಡುಪಿ: ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ. ಬಲೆಗೆ ಬಿದ್ದ ಮೀನು ಕಂಡು ಮೀನುಗಾರರು ಸಂಭ್ರಮಿಸಿದ್ದಾರೆ. ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ...

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ದಲ್ಕಾಜೆಗುತ್ತು ಎಸ್. ಸಂಜೀವ ಸುವರ್ಣರವರ ಶ್ರದ್ಧಾಂಜಲಿ...

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಪರಿವರ್ತನೆಗಳ ಮೂಲಕ ಹಿಂದೂ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತನ್ನನ್ನು ಜೀವನ ಪೂರ್ತಿ ತೊಡಗಿಸಿಕೊಂಡ ದಲ್ಕಾಜೆಗುತ್ತಿನ ಹಿರಿಯರಾದ ಸುವರ್ಣರವರು ಓರ್ವ ದಿಟ್ಟ ನೇರ ನಡೆನುಡಿಯ ಆದರ್ಶ...
error: Content is protected !!