Tag: vtvvitla
ಮಂಗಳೂರು: ಎದೆಹಾಲಿನ ಕೊರತೆಯ ನೋವಿನಲ್ಲಿದ್ದ ತಾಯಿಯ ಕಷ್ಟಕ್ಕೆ ಮೀಡಿದು ನೆರವಾದ ಹಲವಾರು ತಾಯಂದಿರು
ಮಂಗಳೂರು: ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲಿನ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ತಾಯಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಡಲಾದ ಒಂದು ಮನವಿ ನೆರವಾಗಿದೆ. ಹಲವಾರು ತಾಯಂದಿರು ಎದೆ ಹಾಲು ಒದಗಿಸುವ ಮೂಲಕ ತಾಯಿ-ಮಗುವಿನ ಬಾಳಲ್ಲಿ...
ವಿಟ್ಲ: ಹೆದ್ದಾರಿಗೆ ಬಿದ್ದ ಮರ ; ಸಂಚಾರ ಅಸ್ತವ್ಯಸ್ತ.!
ವಿಟ್ಲ: ಬೆಳಿಗ್ಗೆ ಸುರಿದ ಭಾರೀ ಮಳೆಗಾಳಿಗೆ ಮರ ಹೆದ್ದಾರಿಗೆ ಬಿದ್ದು ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಕೆಲಿಂಜದಲ್ಲಿ ನಡೆದಿದೆ.
ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಇದರಿಂದ ಮಂಗಳೂರು-ವಿಟ್ಲ ರಸ್ತೆಯಲ್ಲಿ...
ಉಡುಪಿ: ಮಗುವನ್ನು ಆಡಿಸುತ್ತಿದ್ದ ವೇಳೆ ಕೈ ಜಾರಿ ಕೆಳಗೆ ಬಿದ್ದ ಮಗು; ಗಂಭೀರ ಗಾಯ
ಹೆಬ್ರಿ : ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದು ಮಗುವಿನ ಎಡಕಿವಿಯ ಬಳಿ ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಪೊಲೀಸ್ ಠಾಣೆಯ ಶಿವಪುರ ಗ್ರಾಮದ ಜನತಾ ಕಾಲೋನಿಯಲ್ಲಿ...
ಉಡುಪಿ: ಮಿತಿಮೀರಿದ ಡೆಂಗ್ಯೂ; ಶಾಲೆಗೆ ಹತ್ತು ದಿನ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಉಡುಪಿ: ಡೆಂಗ್ಯೂ ಮಿತಿ ಮೀರಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರು ತಾಲೂಕಿನ ಜಡ್ಕಲ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರ ಕರಣ ಮಿತಿಮೀರಿದ ಹಿನ್ನೆಲೆಯಲ್ಲಿ ಜಡ್ಕಲ್ ನಲ್ಲಿರುವ ಮುದೂರು ಶಾಲೆಯನ್ನು ಬಂದ್ ಮಾಡಲು...
ಜೂ. 9 ರಿಂದ ಪಿಯು ತರಗತಿಗಳು ಪ್ರಾರಂಭ
ಬೆಂಗಳೂರು: ಜೂನ್. 9 ರಿಂದ 2022-23ನೇ ಸಾಲಿನ ಪಿಯು ತರಗತಿಗಳು ಆರಂಭಗೊಳ್ಳಲಿದೆ. ಅಲ್ಲದೇ ಮೇ. 20 ರಿಂದ ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೂನ್ 1ರಿಂದ ದ್ವಿತೀಯ ಪಿಯು ಪ್ರಕ್ರಿಯೆ ಆರಂಭಿಸುವಂತೆ...
ಇಂದು SSLC ಫಲಿತಾಂಶ ಪ್ರಕಟ; ವೆಬ್‌ಸೈಟ್ ಗಳಲ್ಲಿ ಲಭ್ಯ
SSLC ಪರೀಕ್ಷಾ ಫಲಿತಾಂಶ ಇಂದು ಮಧ್ಯಾಹ್ನ 12.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಕಟಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್‌ಗಳಿಗೂ ಫಲಿತಾಂಶದ...
ಮಂಗಳೂರು: ಸಿಕ್ಕಿಬಿದ್ದ ಸ್ಕೂಟರ್ ಕಳ್ಳರು.!
https://youtu.be/Ptg3stPQrkE
ಉಳ್ಳಾಲ: ಸ್ಕೂಟರ್ ಕಳವುಗೈದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಪಾಸಣೆ ವೇಳೆ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾವೇರಿ ಆನಗಲ್ ನಿವಾಸಿ ಸಂತೋಷ ಗೋವಿಂದಪ್ಪ ಬಾಳೂರು(31) ಹಾಗೂ ಪ್ರವೀಣ್ ಕುಮಾರ್ (25) ಎಂದು ಗುರಿತಿಸಲಾಗಿದೆ.
ನ.9ರಂದು ತೊಕ್ಕೊಟ್ಟು...
ಕಟೀಲು ಮೇಳದ ವಿಶ್ರಾಂತ ಹಿರಿಯ ಭಾಗವತರಾದ ಕಾಟುಕುಕ್ಕೆ ಕೊರಗಪ್ಪ ನಾಯ್ಕ ನಿಧನ..!!
ಕಟೀಲು ಮೇಳದಲ್ಲಿ ದೀರ್ಘಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕಾಟುಕುಕ್ಕೆ ಕೊರಗಪ್ಪ ನಾಯ್ಕ ಅವರು ನಿಧನ ಹೊಂದಿದ್ದಾರೆ. ಅಸೌಖ್ಯದಿಂದ ಬಳಲುತ್ತಿದ್ದ ಅವರಿಗೆ 78 ವರ್ಷ ವಯಸ್ಸಾಗಿತ್ತು.18-05-2022ರಂದು ನಿಧನರಾದರು
ಹಿರಿಯ ಬಲಿಪ ನಾರಾಯಣ ಭಾಗವತರ ಸಾಮೀಪ್ಯದಲ್ಲಿ ಯಕ್ಷಗಾನದತ್ತ...
ಶೇಡಿಗುಳಿ: ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ
ಶೇಡಿಗುಳಿ : ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಶೇಡಿಗುಳಿ ದಿನಾಂಕ :16/5/2022 ಸೋಮವಾರದಂದು 2022-23 ನೇ ವಷ೯ದ ಶಾಲಾ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆಯನ್ನು ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿಯವರು ಉದ್ಘಾಟಿಸಿದರು.
ಈ...
ಮಂಗಳೂರು: ಮಾಜಿ ಪ್ರಿಯಕರನಿಂದ ಪ್ರೇಯಸಿಯ ಕೊಲೆ ಯತ್ನ; ಆರೋಪಿ ಬಂಧನ
ಮಂಗಳೂರು: ಮಾಜಿ ಪ್ರಿಯಕರ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದಾನೆಂಬ ಆರೋಪದಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ಆರೋಪಿ ಶಿವರಾಜ್ ಕುಲಾಲ್ ನನ್ನು ಅರೆಸ್ಟ್ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕಸಬ, ನಿವಾಸಿ ಶಿವರಾಜ್ ಕುಲಾಲ್(28) ಬಂಧಿತ ಆರೋಪಿ,...
















