Tag: vtvvitla
ಮಂಗಳೂರು: ಅಪಾರ್ಟ್ ಮೆಂಟ್ ಒಂದರ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ.! ಪಿಯುಸಿ ವಿದ್ಯಾರ್ಥಿನಿಯರ ಸಹಿತ...
ಮಂಗಳೂರು : ನಗರದ ಅತ್ತಾವರದ ನಂದಿಗುಡ್ಡೆ ಬಳಿ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಅಪ್ರಾಪ್ತ ವಯಸ್ಕ ಪಿಯುಸಿ ವಿದ್ಯಾರ್ಥಿನಿಯರು ಸಹಿತ ನಾಲ್ವರು ಯುವತಿಯರನ್ನು ರಕ್ಷಣೆ...
ಸುಳ್ಯ: ಏಳನೇ ತರಗತಿಯ ವಿದ್ಯಾರ್ಥಿನಿ ನೇಣಿಗೆ ಶರಣು.!
ಸುಳ್ಯ: ಏಳನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.
ಬಾಲಕಿಯನ್ನು ಗುತ್ತಿಗಾರಿನ ಪೂಜಾರಿಕೋಡಿ ನಿವಾಸಿ ನ್ಯಾಯವಾದಿ ಹರೀಶ್ ಎಂಬವರ ಪುತ್ರಿ ನಿಹಾರಿಕಾ ( 13 ವರ್ಷ) ಎಂದು ಗುರುತಿಸಲಾಗಿದೆ....
ಹಿಜಾಬ್ ಧರಿಸಿ ಬಂದ ವಿಧ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದ ಪ್ರಾಂಶುಪಾಲ.!
ಕುಂದಾಪುರ: ಉಡುಪಿ ಹಿಜಾಬ್ ವಿವಾದ ಇದೀಗ ಕುಂದಾಪುರ ಸರಕಾರಿ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದು, ಇಂದು ಹಿಜಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿಧ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಗೆ ಕಳುಹಿಸಿದ್ದಾರೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ...
ವಿಟ್ಲ: ವಿ ಕೇರ್ ಲ್ಯಾಬೊರೇಟರೀಸ್’ನ ಮೂರನೇ ಶಾಖೆಯು ಅಡ್ಯನಡ್ಕದಲ್ಲಿ ಶುಭಾರಂಭ
https://www.youtube.com/watch?v=8-aa-eYKTP4
ವಿಟ್ಲ : ಶೀಘ್ರ ಫಲಿತಾಂಶ ಮತ್ತು ಗುಣಮಟ್ಟದ ಸೇವೆಯ ಮೂಲಕ ಜನತೆಯ ವಿಶ್ವಾಸಗಳಿಸಿಕೊಂಡಿರುವ ವಿ ಕೇರ್ ಲ್ಯಾಬೊರೇಟರೀಸ್ ನ ಮೂರನೇ ಶಾಖೆಯು ಅಡ್ಯನಡ್ಕದಲ್ಲಿ ಶುಭಾರಂಭಗೊ0ಡಿದೆ.
ವಿ ಕೇರ್ ಲ್ಯಾಬೊರೇಟರಿಯನ್ನು ಜನಾಬ್ ಅಹ್ಮದ್ ಕೆ.ಪಿ. ಕುಂಜೂರುಪ0ಜ...
ಪುತ್ತೂರು: ಫೆ.6ರಂದು ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆ –...
ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಗನ ಕಟ್ಟೆ - ಚಿತ್ರಕೂಟದಲ್ಲಿ ನಾಗಪ್ರತಿಷ್ಠೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.6ರ ಭಾನುವಾರದಂದು ವಿವಿಧ ಧಾರ್ಮಿಕ...
ಸುರತ್ಕಲ್: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ,ಕೊಲೆಗೆ ಯತ್ನ..!
ಸುರತ್ಕಲ್: ಇಲ್ಲಿನ ಕಾಟಿಪಳ್ಳದ ಕೃಷ್ಣಾಪುರದಲ್ಲಿ ಐವರ ತಂಡವೊಂದು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಫೆ.01 ರ ತಡರಾತ್ರಿ ನಡೆದಿದೆ. ಹಲ್ಲೆಗೊಳಗಾದ ಯುವಕ ಮೊಹಮ್ಮದ್ ಅನಾಸ್ (29)...
ವಿಟ್ಲ: ಅಮೈ ಪಣೆಮಜಲು ಧೂಮಾವತಿ ದೈವಸ್ಥಾನದಲ್ಲಿ ಅನುಜ್ಞಾ ಕಲಶ
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಅಮೈ ಪಣೆಮಜಲು ಧೂಮವತಿ ದೈವಸ್ಥಾನ ಹಾಗೂ ಅಮೈ ಭಂಡಾರದ ಮನೆಯಲ್ಲಿ ಶ್ರೀ ಧೂಮವತಿ ಪರಿವಾರ ದೈವಗಳ ಅನುಜ್ಞಾ ಕಲಶವು ವೇದಮೂರ್ತಿ ರಘುರಾಮ ತಂತ್ರಿ ಕುಂಟುಕುಡೇಲು ಇವರ ನೇತೃತ್ವದಲ್ಲಿ...
ಮಂಗಳೂರು: ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ ಹೊಂದಿ ಮೃತಪಟ್ಟ ಚಾಲಕ
ಮಂಗಳೂರು: ಕಾರಿನ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಂಗಳೂರಿನ ಮಂಗಳಾದೇವಿ ಬಳಿ ನಡೆದಿದೆ. ಶರೀಫ್ ಅವರು ಮೃತಪಟ್ಟ ದುರ್ದೈವಿ ಎನ್ನಲಾಗಿದೆ.
ಕಾರು ಚಲಾಯಿಸುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತವಾಗಿ ಕಾರು ನಿಯಂತ್ರಣ ತಪ್ಪಿದೆ. ಕಾರು ಬೈಕ್,...
ಉಡುಪಿ: ನೇಣು ಬಿಗಿದು ಯುವ ಉದ್ಯಮಿ ಆತ್ಮಹತ್ಯೆ
ಉಡುಪಿ: ಇಲ್ಲಿನ ಅಂಬಲಪಾಡಿ ಎಂಬಲ್ಲಿ ಯುವ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.2ರ ಬುಧವಾರ ನಡೆದಿದೆ. ಮೃತ ವ್ಯಕ್ತಿ ಕಾರ್ತಿಕ್ ಪೈ (37) ಎನ್ನಲಾಗಿದೆ.
ಅಂಬಲಪಾಡಿ ಸಮೀಪದ ಮಜ್ಜಿಗೆಪಾದೆ ನಿವಾಸಿಯಾಗಿದ್ದ ಯುವ ಉದ್ಯಮಿ ತಮ್ಮ...
ಫೆ.7ರಂದು ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮೂಲಸ್ಥಾನ ಚಿತ್ತರಿಗೆಯ ನವೀಕರಣ ಪುನಃ ಪ್ರತಿಷ್ಠಾ ದಶಮಾನ...
ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮೂಲಸ್ಥಾನವಾದ ಚಿತ್ತರಿಗೆಯ ನವೀಕರಣ ಪುನಃ ಪ್ರತಿಷ್ಠಾ ದಶಮಾನ ವರ್ಧಂತ್ಯುತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.7ರಂದು ಜರಗಲಿದೆ.
ಫೆ. 6ರ ಭಾನುವಾರದಂದು ನವಚಂಡಿಕಾ ಪಾರಾಯಣ ಕಾರ್ಯಕ್ರಮವು...
















