Friday, March 29, 2024
spot_imgspot_img
spot_imgspot_img

ತಾಯಿಫ್ ಫೈಟರ್ಸ್ ಗೆ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ತಾಯಿಫ್: (ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್) ಸರಿ ಸುಮಾರು ಏಳು ವರ್ಷಗಳ ಹಿಂದೆ ಸೌದಿ ಅರೇಬಿಯಾದ ತಾಯಿಫ್ನ ಮಣ್ಣಲ್ಲಿ ಹಿಂದೆ ಕ್ರೀಡಾ ಮನೋಭಾವದಿಂದ ಆರಂಭಗೊಂಡರೂ,ದೇಶ ವಿದೇಶಗಳಲ್ಲಿ ಸಹಾಯಕ್ಕೆ ಅರ್ಹರಾದವರಿಗೆ ಸಹಾಯ ನೀಡುತ್ತಾ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಗಲ್ಫ್ ದೇಶಗಳಲ್ಲಿ ಗಮನ ಸೆಳೆದ ಈ ಸಂಘಟನೆಯು ಇದೀಗ ಸರ್ವರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

ಇದೀಗ ಸಂಘದ ಉನ್ನತಿಯು ಇನ್ನಷ್ಟೂ ಮೂಲೆ ಮೂಲೆಗಳಲ್ಲಿ ವ್ಯಾಪಿಸುವ ನಿಟ್ಟಿನಲ್ಲಿ ಹಲವಾರು ಸದಸ್ಯರುಗಳ, ಅಭಿಮಾನಿಗಳ, ಒತ್ತಾಯದ ಮೇರೆಗೆ ಪ್ರಪ್ರಥಮವಾಗಿ ಸಂಘಟನೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

2020-21 ಸಾಲಿನ ನೂತನ ಪದಾಧಿಕಾರಿಗಳು :-ಮ್ಯಾನೆಜರ್ :- ಅಲ್ತಾಫ್ ಗುರುಪುರ, ಕ್ಯಾಪ್ಟನ್ :- ಸಲೀಂ ಪಲ್ಲಕುಡಲ್. V.ಕ್ಯಾಪ್ಟನ್ :- ಸಲೀಂ ಸೂರಿಂಜೆ, ಕನ್ವೀನರ್ : ರಝಾಕ್ ಕೊಡಂಗಾಯಿ, ಕೋಚ್ :- ರಶೀದ್ ವಳಚ್ಚಿಲ್, ಐಕಾನ್ :- ನೌಫಲ್ ಬೆಂಗರೆ.

ಕಾರ್ಯಕಾರಿ ಸಮಿತಿ ಸದಸ್ಯರು: ಅಝ್ವೀರ್ ಬಡಕಬೈಲ್, ಅಚ್ಚು ಬಂದಿಯೋಡ್,ರಿಯಾಝ್ ಉಳ್ಳಾಲ.ನಿಶಾದ್ ಕುಲಾಯಿ, ಫವಾಝ್ ಬಾಯಾರ್.

- Advertisement -

Related news

error: Content is protected !!