Thursday, June 25, 2026
spot_imgspot_img
spot_imgspot_img

ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಟಿದ ತಿಂಗೊಲ್ಡು ಬಂಟೆರ್‍ನ “ಕೆಸರ್ದ ಕಂಡೊಡು ಕುಸಾಲ್ದ ಗೊಬ್ಬು” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಟಿದ ತಿಂಗೊಲ್ಡು ಬಂಟೆರ್‍ನ “ಕೆಸರ್ದ ಕಂಡೊಡು ಕುಸಾಲ್ದ ಗೊಬ್ಬು” ಕಾರ್ಯಕ್ರಮವು ಆಗಸ್ಟ್‌‌: 3-8-2025ನೇ ಆದಿತ್ಯವಾರ ಬೆಳಿಗ್ಗೆ 9:00ರಿಂದ ವೀರಕಂಭ ಗ್ರಾಮದ ಸೀಮ್ಲಾಜೆ ಗದ್ದೆಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ಬಂಟರ ಸಂಘ ಅಧ್ಯಕ್ಷ ಗಣೇಶ್‌ ಶೆಟ್ಟಿ ಗೋಳ್ತಮಜಲು, ಕಲ್ಲಡ್ಕ ಬಂಟರ ಸಂಘ ಉಪಾಧ್ಯಕ್ಷ ಪ್ರಭಾಕರ್‌ ಶೆಟ್ಟಿ ಅಮ್ಟೂರು, ಬೊಂಡಾಲ ಬಂಟರ ಸಂಘ ಕಾರ್ಯದರ್ಶಿ ನಾಗೇಶ್‌ ಶೆಟ್ಟಿ ಬೊಂಡಾಲ, ಬಂಟರ ಸಂಘ ಅಮ್ಟೂರು ಗ್ರಾಮ ಅಧ್ಯಕ್ಷ ಪೃತ್ವಿರಾಜ್‌ ಆಳ್ವ , ವೀರಕಂಭ ಗ್ರಾಮ ಬಂಟರ ಸಂಘ ಅಧ್ಯಕ್ಷ ಸಂದೀಪ್‌ ಶೆಟ್ಟಿ, ಗೋಳ್ತಮಜಲು ಗ್ರಾಮ ಬಂಟರ ಸಂಘ ಅಧ್ಯಕ್ಷ ಅಶೋಕ್‌ ಆಳ್ವ ಉಪಸ್ಥಿತರಿದ್ದರು.

- Advertisement -

Related news

error: Content is protected !!