Sunday, May 19, 2024
spot_imgspot_img
spot_imgspot_img

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿ 2 ತಿಂಗಳಿಗೆ ವಿಸ್ತರಣೆ

- Advertisement -G L Acharya panikkar
- Advertisement -

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಸಿಬಿಡಿಟಿ 2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ಎರಡು ತಿಂಗಳು ವಿಸ್ತರಿಸಿದೆ.

ಈ ಹಿಂದೆ ಜುಲೈ 31ಕೊನೆಯ ದಿನಾಂಕವಾಗಿತ್ತು. ಆದರೆ ಈಗ ಸೆಪ್ಟೆಂಬರ್ 30ರ ವರೆಗೆ ಮುಂದೂಡಿಕೆ ಮಾಡಿ ಕೇಂದ್ರ ನೇರ‌ ತೆರಿಗೆ ಮಂಡಳಿ ಆದೇಶ ಹೊರಡಿಸಿದೆ.

driving
- Advertisement -

Related news

error: Content is protected !!