- Advertisement -
- Advertisement -


ವಿಟ್ಲ: ಕಸಬಾ ಗ್ರಾಮದ ಶಿವಾಜಿನಗರ ನಿವಾಸಿ ನಿವೃತ್ತ ಶಿಕ್ಷಕಿ ದುರ್ಗಾವತಿ ಟೀಚರ್(80) ನಿಧನರಾದರು.
ಅವರು ವಿಟ್ಲದ ಮಾದರಿ ಶಾಲೆಯಲ್ಲಿ 24 ವರ್ಷಗಳ ವರೆಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ.
- Advertisement -