Saturday, May 18, 2024
spot_imgspot_img
spot_imgspot_img

ವಿಟ್ಲ: ಸುಮಾರು ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶ

- Advertisement -G L Acharya panikkar
- Advertisement -

ವಿಟ್ಲ : ವಿಟ್ಲ ಪೊಲೀಸ್ ಠಾಣೆಯ ಅ.ಕ್ರ:212/2017 ಕಲಂ: 448.395.506 IPC ಪ್ರಕರಣದ ಆರೋಪಿಯಾಗಿರುವ ತೊಕೊಟ್ಟು ಮಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ (36) ಎಂಬಾತನು, ಮಾನ್ಯ ನ್ಯಾಯಾಲಕ್ಕೆ ಹಾಜರಾಗದೇ, ಸುಮಾರು 06 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ನಿನ್ನೆ (19/1/2024) ವಿಟ್ಲ ಠಾಣಾ ASI. ಜಯರಾಮ, PC ಗಳಾದ ಪುನೀತ್ ಮತ್ತು ವಿನೋದ್ ಎಂಬವರುಗಳು ಕೊಣಾಜೆ ಠಾಣಾ ಪೊಲೀಸರ ಸಹಕಾರದಿಂದ ಕೊಣಾಜೆಯ ನೆತ್ತಿಲಪದವು ಎಂಬಲ್ಲಿ ದಸ್ತಗಿರಿ ಮಾಡಿದ್ದು, ಇದೀಗ ಆರೋಪಿಯನ್ನ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

- Advertisement -

Related news

error: Content is protected !!