Tuesday, June 9, 2026
spot_imgspot_img
spot_imgspot_img

ಸ್ಟೇರಿಂಗ್ ಕಟ್​​ ಆಗಿ ಹಳ್ಳಕ್ಕೆ ಉರುಳಿದ ಬಸ್‌; 50 ಮಂದಿ ಪ್ರಯಾಣಿಕರಿಗೆ ಗಾಯ..!

- Advertisement -
- Advertisement -

ಸ್ಟೇರಿಂಗ್ ರಾಡ್ ಕಟ್​ ಕೆ.ಎಸ್.ಆರ್.ಟಿ.ಸಿ. ಬಸ್ ಹಳ್ಳಕ್ಕೆ ಬಿದ್ದ ಘಟನೆ ಮೈಸೂರು ಕೆ.ಆರ್.ನಗರದ ಶ್ರೀರಾಂಪುರ ಬಳಿ ನಡೆದಿದೆ.

ಸಾಲಿಗ್ರಾಮದಿಂದ ಮೈಸೂರಿಗೆ ಬಸ್ ತೆರಳುತ್ತಿತ್ತು. ಬಸ್ ಹಳ್ಳಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ 50 ಮಂದಿಗೆ ಗಾಯವಾಗಿದೆ. ಹತ್ತಾರು ಮಂದಿಗೆ ಕೈ ಕಾಲು ಮುರಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!