Tuesday, April 30, 2024
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; ಅಪಾಯದಿಂದ ಪಾರು…!

- Advertisement -G L Acharya panikkar
- Advertisement -

ಅಕ್ಕಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ರಾಯಚೂರು ಸಿಂಧನೂರು ಬಳಿ ನಡೆದಿದೆ.

ಬೆಳ್ಳಂ ಬೆಳಗ್ಗೆ 3 ಗಂಟೆ ಸುಮಾರಿಗೆ ಲಾರಿ ಪಲ್ಟಿಯಾಗಿದೆ. ರಾಯಚೂರು ಮುಖ್ಯರಸ್ತೆಯ ಹಳ್ಳದಲ್ಲಿ ಅಕ್ಕಿ ಲಾರಿ ಪಲ್ಟಿಯಾಗಿದೆ. ನಡುರಸ್ತೆಯಲ್ಲೇ ಲಾರಿ ಪಲ್ಟಿ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!