Sunday, June 29, 2025
spot_imgspot_img
spot_imgspot_img

ಸಜಿಪ : ಚಾಲಕನ ನಿಯಂತ್ರಣ ತಪ್ಪಿದ THAR ಜೀಪು.. ಎರಡು ಆಟೋ ಮತ್ತು ಮೂರು ಬೈಕುಗಳಿಗೆ ಹಾನಿ !

- Advertisement -
- Advertisement -

ಸಜಿಪ : ಚಾಲಕನ ನಿಯಂತ್ರಣ ಕಳೆದುಕೊಂಡ THAR ಜೀಪೊಂದು ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಎರಡು ಆಟೋಗಳು, ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ಮೆಲ್ಕಾರ್-ಮುಡಿಪು ರಸ್ತೆಯ ಸಜಿಪದಲ್ಲಿ ನಡೆದಿದೆ.

ಆಟೋ ಪಾರ್ಕಿಂಗ್ ನಲ್ಲಿ ತಂಗಿದ್ದ ಎರಡು ಆಟೋಗಳಲ್ಲೂ, ಮೂರು ಬೈಕುಗಳಲ್ಲೂ ಸವಾರರು ಇಲ್ಲದೆ ಕಾರಣ ಬಚಾವಾಗಿದ್ದಾರೆ. ಅಪಘಾತದಿಂದಾಗಿ ಥಾರ್ ಜೀಪು ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ

- Advertisement -

Related news

error: Content is protected !!