Friday, June 5, 2026
spot_imgspot_img
spot_imgspot_img

ಕಾರ್ಕಳ : ಬಾವಿಗೆ ಬಿದ್ದ ವ್ಯಕ್ತಿ ಮೃತ್ಯು

- Advertisement -
- Advertisement -

ಕಾರ್ಕಳ : ಮನೆಯೊಂದರಲ್ಲಿ ‌ಬಾವಿಯ ಆವರಣ ಸ್ವಚ್ಚಗೊಳಿಸುವಾಗ ಆಕಸ್ನಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ‌ಮೃತಪಟ್ಟ ಘಟನೆ ನ.16ರ ಶನಿವಾರ ನಡೆದಿದೆ.

ಬೆಳುವಾಯಿ ನಿವಾಸಿ ರಾಜು‌ ಶೆಟ್ಟಿ‌(65) ಮೃತಪಟ್ಟ ದುರ್ದೈವಿ.

ಅಗ್ನಿಶಾಮಕ ದಳ‌ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ಹರಿಪ್ರಸಾದ್‌ ಶೆಟ್ಟಿಗಾರ್, ಗಣೇಶ್‌ ಆಚಾರ್, ಸಂಜಯ್,  ಭೀಮಪ್ಪ‌, ಬಸವರಾಜ್‌ ಅವರ ತಂಡ‌ ಕಾರ್ಯಾಚರಣೆ ನಡೆಸಿ‌ ಮೃತದೇಹದ ‌ಮೆಲಕ್ಕೆತ್ತಿದರು.

- Advertisement -

Related news

error: Content is protected !!