Wednesday, June 17, 2026
spot_imgspot_img
spot_imgspot_img

ಕಾರು ಪಲ್ಟಿಯಾಗಿ ಮೂವರು ಮೃತ್ಯು

- Advertisement -
- Advertisement -

ಚಿತ್ರದುರ್ಗ: ಕಾರು ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕು ಮೇಟಿಕುರ್ಕೆ ಸಮೀಪ ನಡೆದಿದೆ.

ಯಾದಗಿರಿ ಮೂಲದವರು ಎನ್ನಲಾದ ಮಲ್ಲಮ್ಮ (26), ಸರೋಜಮ್ಮ(25), ಹಾಗೂ ಪುಟ್ಟ ಮಗು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಹಿರಿಯೂರು ಪೊಲೀಸ್‌ ಡಿವೈಎಸ್ಪಿಇನ್‌ಸ್ಪೆಕ್ಟರ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Related news

error: Content is protected !!