Wednesday, April 24, 2024
spot_imgspot_img
spot_imgspot_img

‘ಟಿಕ್ ಟಾಕ್ ‘ ನಿಂದ ಬೆಳಕಿನ ಹಬ್ಬದ ಶುಭಾಶಯ

- Advertisement -G L Acharya panikkar
- Advertisement -

ಭಾರತದಲ್ಲಿ ಮತ್ತೊಮ್ಮೆ ಟಿಕ್​​​​​​ಟಾಕ್​​ ಆರಂಭವಾಗುತ್ತದೆ ಎಂಬ ಚರ್ಚೆಗಳು ವೇಗವನ್ನು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಟಿಕ್-ಟಾಕ್ ಇಂಡಿಯಾ ದೀಪಾವಳಿಗೆ ಶುಭಾಶಯ ಕೋರಿ ಭಾವನಾತ್ಮಕ ಟ್ವೀಟ್ ಮಾಡಿದೆ.

ಇದರಲ್ಲಿ ಕಂಪನಿಯು ತನ್ನ ಬಳಕೆದಾರರ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದೆ. ಟಿಕ್​​ ಟಾಕ್​​ ಆ್ಯಪ್ ನಿಷೇಧಿಸಿದ್ದರೂ ಕಂಪನಿಯು ಟ್ವಿಟರ್‌ನಲ್ಲಿ ಸಕ್ರಿಯವಾಗಿದೆ. ನಿಮ್ಮನ್ನ ಮಿಸ್ ಮಾಡಿಕೊಂಡ ಪ್ರತಿದಿನಕ್ಕೂ ಒಂದೊಂದು ದೀಪವನ್ನ ಹಚ್ಚುತ್ತೇವೆ ಇಂಡಿಯಾ ಅಂತ ದೀಪಾವಳಿ ಶುಭಾಶಯ ಕೋರಿದೆ.

- Advertisement -

Related news

error: Content is protected !!