Monday, April 29, 2024
spot_imgspot_img
spot_imgspot_img

ಟೈಟಾನ್‌ ಸಬ್‌ ಮರ್ಸಿಬಲ್‌ನ ಅವಶೇಷಗಳನ್ನು ದಡಕ್ಕೆ ತರಲಾಗಿದೆ

- Advertisement -G L Acharya panikkar
- Advertisement -

ಸಮುದ್ರದೊಳಗೆ ಟೈಟಾನಿಕ್ ಅವಶೇಷ ನೋಡಲು ಹೋಗುವ ಮಾರ್ಗದಲ್ಲಿ ಸ್ಫೋಟಗೊಂಡ ಟೈಟಾನ್‌ ಸಬ್‌ ಮರ್ಸಿಬಲ್‌ನ ಅವಶೇಷಗಳನ್ನು ದಡಕ್ಕೆ ತರಲಾಗಿದೆ.
ಉತ್ತರ ಅಟ್ಲಾಂಟಿಕ್‌ ನ ಮೇಲ್ಮೈಯಿಂದ 12,000 ಅಡಿ ಗಿಂತಲೂ ಹೆಚ್ಚು ಸಮುದ್ರದ ತಳದಿಂದ ಸಂಗ್ರಹಿಸಲಾದ ಅವಶೇಷಗಳನ್ನು ಕೆನಡಾದ ನ್ಯೂಫೌಂಡ್‌ ಲ್ಯಾಂಡ್‌ ನ ಸೇಂಟ್ ಜಾನ್ಸ್‌ ತರಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಹೇಳಿದ್ದಾರೆ.

5 ಮಂದಿ ಸಾಹಸಿಗಳ ದುರಂತ ಅಂತ್ಯಕ್ಕೆ ಕಾರಣವಾದ ನೌಕೆಯ ಅವಶೇಷಗಳಜೊತೆಗೆ ಮಾನವ ಅವಶೇಷ ಕೂಡ ಪತ್ತೆಯಾಗಿರುವುದಾಗಿ ಕೋಸ್ಟ್‌ ಗಾರ್ಡ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಟೈಟಾನ್‌ ಸಬ್‌ ಮರ್ಸಿಬಲ್‌ನ ದುರಂತಕ್ಕೆ ಕಾರಣ  ಏನು ಎಂದು ತಿಳಿಯಲಿದೆ.

- Advertisement -

Related news

error: Content is protected !!