Friday, April 19, 2024
spot_imgspot_img
spot_imgspot_img

ಟಾಸ್ ಗೆದ್ದ ಸನ್ ರೈಸರ್ಸ್

- Advertisement -G L Acharya panikkar
- Advertisement -

ಸನ್​ ರೈಸರ್ಸ್​ ಹೈದ್ರಾಬಾದ್​ ತಂಡವು ಟಾಸ್​ ಗೆದ್ದು ದಿನೇಶ್ ಕಾರ್ತಿಕ್​ ಬಳಗವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿದೆ.

ಈ ಬಾರಿಯ ಐಪಿಎಲ್​ನಲ್ಲಿ ಹೈದ್ರಾಬಾದ್​ ಹಾಗೂ ಕೋಲ್ಕತ್ತಾ ತಂಡಗಳು ತಲಾ ಒಂದೊಂದು ಪಂದ್ಯವನ್ನ ಆಡಿವೆ. ಆದರೆ ಯಾವುದೇ ತಂಡ ಗೆಲುವನ್ನ ಸಾಧಿಸಿಲ್ಲ. ಸೋಲನ್ನ ಕಂಡಿರೋ ಹಿನ್ನೆಲೆಯಲ್ಲಿ ಎರಡೂ ಗೆಲುವಿನ ಇರಾದೆಯಲ್ಲಿದ್ದಾರೆ.

- Advertisement -

Related news

error: Content is protected !!