Saturday, June 13, 2026
spot_imgspot_img
spot_imgspot_img

ವಿಟ್ಲ: ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ‘ಟ್ರೆಂಡ್ ಸ್ಟೋರ್’ ಶುಭಾರಂಭ

- Advertisement -
- Advertisement -

ವಿಟ್ಲ : ಪುತ್ತೂರು ರಸ್ತೆಯ ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ನಿಶ್ಚಲ್ ಹಾಗೂ ಇಮ್ತಿಯಾಝ್ ಇವರ ಮಾಲಕತ್ವದಲ್ಲಿ ‘ಟ್ರೆಂಡ್ ಸ್ಟೋರ್’ ಶುಭಾರಂಭಗೊಂಡಿತ್ತು.

ಬೇಬಿ ಸ್ನಿವ ಪೂಜಾರಿ ರಿಬ್ಬನ್ ಕತ್ತರಿಸುವ ಮೂಲಕ ಟ್ರೆಂಡ್ ಸ್ಟೋರ್‌ನ್ನು ಉದ್ಘಾಟಿಸಿದರು. ಗ್ರಾಹಕರಿಗೆ ಅನುಕೂಲವಾಗುವಂತಹ ಬ್ರಾಂಡೆಡ್ ವಸ್ತುಗಳನ್ನು ಇನ್ನು ‘ಟ್ರೆಂಡ್ ಸ್ಟೋರ್‌ನಲ್ಲೇ ಖರೀದಿಸಬಹುದು. ಬ್ಯಾಗ್ಸ್, ಕನ್ನಡಕಗಳು, ಫರ್ಫ್ಯೂಮ್ಸ್, ಶರ್ಟ್ಸ್, ಟಿ-ಶರ್ಟ್ಸ್, ಶೂ, ಬೆಲ್ಟ್, ವಾಚ್‌ಗಳು, ಸ್ಯಾಂಡಲ್‌ಗಳು, ಡೈಲಿ ವೇರ್‍ಸ್, ಜೆಂಟ್ಸ್‌ ವೇರ್, ಲೇಡೀಸ್ ವೇರ್, ಕಿಡ್ಸ್ ವೇರ್ ಹಾಗೂ ಎಲ್ಲಾ ಬಗೆಯ ಐಟಂಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದರು.

- Advertisement -

Related news

error: Content is protected !!