Thursday, May 16, 2024
spot_imgspot_img
spot_imgspot_img

ಹಾಸಿಗೆ ಮೈಮೇಲೆ ಬಿದ್ದು ಎರಡು ವರ್ಷದ ಬಾಲಕ ಮೃತ್ಯು..!!

- Advertisement -G L Acharya panikkar
- Advertisement -

ಗೋಡೆಗೆ ಒರಗಿಸಿದ್ದ ಹಾಸಿಗೆ ಮೈಮೇಲೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ.

ಮುಕ್ಕಂ ಮಾನಸ್ಸೆರಿ ಮೂಲದ ಸಂದೀಪ್-ಜಿನ್ಸಿ ಅವರ ಪುತ್ರ ಮೃತರು. ಮಗುವನ್ನು ಮಲಗಿಸಿ ತಾಯಿ ಸ್ನಾನ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ. ಸ್ನಾನದ ನಂತರ ಮಗು ಹಾಸಿಗೆಯ ಕೆಳಗೆ ಮಲಗಿದ್ದು, ಈ ವೇಳೆ ಗೋಡೆಗೆ ಒರಗಿಸಿದ್ದ ಹಾಸಿಗೆ ಮೈಮೇಲೆ ಬಿದ್ದಿದೆ ಎಂದು ತಾಯಿ ಮತ್ತು ಇತರ ಸಂಬಂಧಿಕರು ಹೇಳುತ್ತಾರೆ.

ತಕ್ಷಣ ಮಗುವನ್ನು ಕೋಝಿಕ್ಕೋಡ್ ಕೆಎಂಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.

- Advertisement -

Related news

error: Content is protected !!