Thursday, May 16, 2024
spot_imgspot_img
spot_imgspot_img

ಉಡುಪಿ: ಸ್ಕಿಡ್ ಆಗಿ ಪಲ್ಟಿಯಾದ ನಂದಿನಿ ಹಾಲಿನ ಸಾಗಾಟದ ಲಾರಿ!

- Advertisement -G L Acharya panikkar
- Advertisement -

ಉಡುಪಿ: ನಂದಿನಿ ಹಾಲಿನ ವಾಹನ ಸ್ಕಿಡ್ ಆಗಿ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ

ಪೆರಡೂರುನಿಂದ ಬುಕ್ಕಿಗುಡ್ಡೆಗೆ ಹೋಗುವ ನಂದಿನಿ ಹಾಲಿನ ವಾಹನ ಇದಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

driving
- Advertisement -

Related news

error: Content is protected !!