Thursday, June 18, 2026
spot_imgspot_img
spot_imgspot_img

ಯುಜಿಸಿ ನೆಟ್ ಪರೀಕ್ಷೆಯ ಉತ್ತರ ಪ್ರಕಟ

- Advertisement -
- Advertisement -

ನವದೆಹಲಿ: ನವೆಂಬರ್ 4ರಿಂದ 13ರ ತನಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸಿದ ಯುಜಿಸಿ ನೆಟ್ ಪರೀಕ್ಷೆಯ ಸರಿಯಾದ ಉತ್ತರ ಪ್ರಕಟಿಸಲಾಗಿದೆ.

ಯುಜಿಸಿಯ ಅಧಿಕೃತ ವೆಬ್ ಸೈಟ್ ugcnet.nic.in ನಲ್ಲಿ ಇದನ್ನು ಪಡೆಯಬಹುದಾಗಿದೆ. ಆಕ್ಷೇಪ ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದೆ. 26 ವಿಷಯಗಳ ಉತ್ತರವನ್ನು ಯುಜಿಸಿ ಪ್ರಕಟಿಸಿದೆ. ಕೊರೋನಾ ಮಾರ್ಗ ಸೂಚಿ ಪಾಲಿಸಿ ಈ ಪರೀಕ್ಷೆ ನಡೆಸಲಾಗಿತ್ತು.

- Advertisement -

Related news

error: Content is protected !!