Thursday, December 5, 2024
spot_imgspot_img
spot_imgspot_img

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರಾಗಿ ಉಮೇಶ್ ಉಪ್ಪಳಿಕೆ.

- Advertisement -
- Advertisement -

ಪುತ್ತೂರು: ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರಾಗಿ ಉಮೇಶ್ ಉಪ್ಪಳಿಕೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.ಈ ಮೊದಲು ಗ್ರಾಮಾಂತರ ವೃತ್ತ ನಿರೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್ ಕದ್ರಿ ಅವರನ್ನು ಐಜಿ ಕಛೇರಿಗೆ ವರ್ಗಾವಣೆಗೊಳಿಸಲಾಯಿತು.

ಉಮೇಶ್ ಉಪ್ಪಳಿಕೆ ಅವರು ಈ ಹಿಂದೆ ಸಂಪ್ಯ, ಪುತ್ತೂರು ನಗರ, ಸುಳ್ಯ, ಕಡಬ ಮತ್ತು ವಿಟ್ಲ ಠಾಣೆಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Related news

error: Content is protected !!