Sunday, June 21, 2026
spot_imgspot_img
spot_imgspot_img

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಂಟೈನರ್‌..!

- Advertisement -
- Advertisement -

ಉಪ್ಪಿನಂಗಡಿ: ಪೊಲೀಸ್ ಠಾಣೆ ವ್ಯಾಪ್ತಿಯ ಶಿರಾಡಿ ಎಂಬಲ್ಲಿ ಕಂಟೈನರ್‌ವೊಂದು ಹೆದ್ದಾರಿ ಬದಿಯ ಚರಂಡಿಗೆ ಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ತಂಪು ಪಾನೀಯವನ್ನು ಸಾಗಿಸುತ್ತಿದ್ದ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಯತ್ತ ಸಾಗಿದೆ.

ಘಟನೆಯಲ್ಲಿ ಕಂಟೈನರ್ ಹಾಗೂ ಹೆದ್ದಾರಿ ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಬೇಲಿ ರಚನೆಗಳು ಹಾನಿಗೀಡಾಗಿವೆ.

- Advertisement -

Related news

error: Content is protected !!