- Advertisement -
- Advertisement -


ಫೆಬ್ರವರಿ 2 ರಂದು ನಗರದಿಂದ ಪುತ್ತೂರಿಗೆ ತೆರಳುವಾಗ ಕಳೆದುಹೋಗಿದ್ದ ಸಿಂಹ ಮುಖದ ಕಪ್ಪು ಬಣ್ಣದ ರಬ್ಬರ್ ಹೊದಿಕೆ ಹೊಂದಿದ್ದ ಚಿನ್ನದ ಬ್ರೇಸ್ ಲೆಟ್ ಇದರ ವಾರಸುದಾರರು ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಬರದಿದ್ದು, ಅದಲ್ಲದೇ ನಮ್ಮ V TV ಮಾಧ್ಯಮದಲ್ಲಿ ಪೋಟೋ ಸಮೇತ ವರದಿಯನ್ನು ಪ್ರಕಟಿಸಿತ್ತು.ಇದೇ ಪೋಟೋ ವರದಿ ಆಧಾರವಾಗಿಸಿ ಚಿನ್ನದ ಬ್ರೇಸ್ ಲೆಟ್ ಪತ್ತೆಯಾಗಿದ್ದು.
ಪುತ್ತೂರು ಠಾಣೆಗೆ ದೂರು ನೀಡಿದ್ದು ಕಳೆದುಹೋದ ಚಿನ್ನವನ್ನು ಶೀಘ್ರವಾಗಿ ಪತ್ತೆ ಮಾಡಿರುತ್ತಾರೆ.
ಪುತ್ತೂರು ನಗರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚಿನ್ನದ ವಾರಿಸುದಾರರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಮೂಲಕ V TV ಬಿತ್ತರಿಸಿದ ವರದಿ ಫಲಶ್ರುತಿಯಾಗಿದೆ.
- Advertisement -








