- Advertisement -
- Advertisement -
ಬೆಂಗಳೂರು: ಎಚ್.ವಿಶ್ವನಾಥ್, ಭಾರತಿಶೆಟ್ಟಿ, ಸಿ.ಪಿ ಯೋಗೀಶ್ವರ್, ಶಾಂತಾರಾಮ ಸಿದ್ಧಿ,ಸಾಹೇಬಣ್ಣ ತಳವಾರ್, ಸೇರಿ ಐವರನ್ನು ವಿಧಾನ ಪರಿಷತ್ತಿಗೆ ನಾಮ ನಿದೇರ್ಶನ ಮಾಡಿದ್ದಾರೆ.



ರಾಜ್ಯ ವಿಧಾನ ಪರಿಷತ್ ಗೆ ಸಾಹಿತ್ಯ ಕ್ಷೇತ್ರದಿಂದ ಎಚ್.ವಿಶ್ವನಾಥ್,,ಸಮಾಜ ಸೇವಾ ಕ್ಷೇತ್ರದಿಂದ ಭಾರತಿಶೆಟ್ಟಿ, ಕಲಾ ಕ್ಷೇತ್ರದಿಂದ ಸಿ.ಪಿ ಯೋಗೀಶ್ವರ್, ಸಮಾಜ ಕ್ಷೇತ್ರದಿಂದ ಶಾಂತಾರಾಮ ಸಿದ್ಧಿ, ಶಿಕ್ಷಣ ಕ್ಷೇತ್ರದಿಂದ ಸಾಹೇಬಣ್ಣ ತಳವಾರ್ ಅವರು ಆಯ್ಕೆಯಾಗಿದ್ದಾರೆ.ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದ CM ಯಡಿಯೂರಪ್ಪ ನಾಂ ನಿದೇರ್ಶನದ ಮೂಲಕ ತಮ್ಮ ಸರಕಾರ ಸ್ಥಾಪನೆಗೆ ನೆರವಾದ ಹಳ್ಳಿಹಕ್ಕಿಗೆ ಋಣ ಸಂದಾಯ ಮಾಡಿದ್ದಾರೆ.

- Advertisement -