Friday, June 19, 2026
spot_imgspot_img
spot_imgspot_img

ಗ್ರಾ.ಪಂ ಚುನಾವಣೆ: ವಿಟ್ಲ ಹೋಬಳಿ ಭಾಗದಲ್ಲಿ ಬಿರುಸಿನ ಮತದಾನ

- Advertisement -
- Advertisement -

ವಿಟ್ಲ: ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಮತದಾನ ಚುರುಕಿನಿಂದ ಕೂಡಿದೆ. ವಿಟ್ಲ ಪಟ್ಟಣ ಪಂಚಾಯತ್ ಆಗಿದ್ದರಿಂದ ಇಲ್ಲಿಗೆ ಚುನಾವಣೆ ಇಲ್ಲ. ಆದರೆ ಪೇಟೆಯ ಹೊರಗಡೆ ಭಾಗದಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆನಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.

ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ, ಕೊಳ್ನಾಡು ಗ್ರಾಮದ ಕಾಡುಮಠ, ಸಾಲೆತ್ತೂರು ಭಾಗದಲ್ಲಿ ಬೆಳಿಗ್ಗೆನಿಂದಲೇ ಬಿರುಸಿನಿಂದ ಮತದಾನ ನಡೆದಿದೆ.

- Advertisement -

Related news

error: Content is protected !!