Monday, July 20, 2026
spot_imgspot_img
spot_imgspot_img

ವಿನೂತನ ಯುವಕ ಮಂಡಲ (ರಿ) ಬೋಳಂತಿಮೊಗರು ವಾರ್ಷಿಕ ಮಹಾಸಭೆ; 2025-26ರ ಸಾಲಿನ 24ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ವಿನೂತನ ಯುವಕ ಮಂಡಲ (ರಿ) ಬೋಳಂತಿಮೊಗರು ವಿಟ್ಲ ಇದರ ವಾರ್ಷಿಕ ಮಹಾಸಭೆಯು ವಿನೂತನ ಸಭಾಂಗಣದಲ್ಲಿ ದಿನಾಂಕ 21/12/2025 ಆದಿತ್ಯವಾರ ನಡೆಯಿತು.

ಸಭೆಯಲ್ಲಿ 2025-26ರ ಸಾಲಿನ 24ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಪ್ರವೀಣ್ ರಾಜ್ ಕಾಮಠ, ಉಪಾಧ್ಯಕ್ಷರಾಗಿ ವಸಂತ ಮಾಡ್ತೇಲು ಆಯ್ಕೆಯಾದರು. ಗೌರವಧ್ಯಕ್ಷರಾಗಿ ನವೀನ್ ಚಂದ್ರ ನಡುವಡ್ಕ, ಕಾರ್ಯದರ್ಶಿಯಾಗಿ ನಿತಿನ್ ಬೊಡ್ಡೋಣಿ, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ನಡುವಡ್ಕ, ಸಂಘಟನ ಕಾರ್ಯದರ್ಶಿಯಾಗಿ ವಿನೋದ್ ನಡುವಡ್ಕ, ಕೋಶಧಿಕಾರಿಯಾಗಿ ಪುರುಷೋತ್ತಮ್ ಬೊಡ್ಡೋಣಿ, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಮಾಡ್ತೇಲು, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ತಿಲಕ್ ಮಾಡ್ತೇಲು ಆಯ್ಕೆಯಾದರು.

- Advertisement -

Related news

error: Content is protected !!