Friday, July 24, 2026
spot_imgspot_img
spot_imgspot_img

ಸೆಪ್ಟೆಂಬರ್14ರಂದು ಅಳಕೆಮಜಲುನಲ್ಲಿ , ಎಂ.ಕೆ.ಫರ್ನಿಚರ್ & ಇಂಟಿರಿಯರ್ ಶುಭಾರಂಭ.

- Advertisement -
- Advertisement -

ವಿಟ್ಲ:– ಎಂ.ಕೆ.ಪರ್ನಿಚರ್ಸ್ & ಇಂಟೀರಿಯರ್ ನ ನೂತನ ಶೋರೂಂ ಸೆಪ್ಟೆಂಬರ್14ರಂದು  ಬೆಳಿಗ್ಗೆ 10:30 ಕ್ಕೆ ಅಳಕೆಮಜಲು ಜುಮ್ಮಾ ಮಸೀದಿ ಕಟ್ಟಡ ದಲ್ಲಿ ಶುಭಾರಂಭ ಗೊಳ್ಳಲಿದೆ.

 ಅಸಯ್ಯದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದು ,ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಾಜಿ ಆರೋಗ್ಯ ಸಚಿವ ಯು.ಟಿ.ಖಾದರ್ , ಜಾತ್ಯತೀತ ಜನತಾದಳದ ಜಿಲ್ಲಾದ್ಯಕ್ಷ ಬಿ.ಮಹಮ್ಮದ್ ಕುಂಞಿ ವಿಟ್ಲ, ಪುತ್ತೂರು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಎಸ್ಡಿಪಿಐ ಅಧ್ಯಕ್ಷ ಸಿದ್ದೀಕ್ ಪುತ್ತೂರು ಇನ್ನಿತರ ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಲಿದ್ದಾರೆ.

ಕರ್ನಾಟಕ ಹಾಗೂ ಕೇರಳದ ಆಧುನಿಕ ಶೈಲಿಯ ಉತ್ತಮ ಗುಣ ಮಟ್ಟದ ಪೀಠೋಪಕರಣಗಳು ಹಾಗೂ ಇಂಟೀರಿಯರ್ ಗಳು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆ ಯ ಮಾಲಕರಾದ ಅಬ್ದುಲ್ ಖಾದರ್ ಖನ್ಝ್ ಕಲ್ಲಂದಡ್ಕ ಹಾಗೂ ಮೊಯಿದು ಹಾಜಿ ಸೀತಂಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!