Saturday, October 5, 2024
spot_imgspot_img
spot_imgspot_img

SSLC ಫಲಿತಾಂಶದಲ್ಲಿ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ “ಶಫಖ್ ನಾಝ್ “570 ಅಂಕ.

- Advertisement -
- Advertisement -

ವಿಟ್ಲ : ಎಸೆಸೆಲ್ಸಿ ಫಲಿತಾಂಶದಲ್ಲಿ ವಿಟ್ಲ ಜೇಸಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಶಫಖ್ ನಾಝ್ 570 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಈಕೆ ವಿಟ್ಲ ಮೇಗಿನಪೇಟೆ ನಿವಾಸಿ ಸೈಯದ್ ಅಶ್ಫಾಕ್ ಮತ್ತು ಆಯಿಷಾ ದಂಪತಿಯ ಪುತ್ರಿ.

- Advertisement -

Related news

error: Content is protected !!