Friday, March 29, 2024
spot_imgspot_img
spot_imgspot_img

ವಿಟ್ಲ: ಪರಿಸರ ದಿನದಂದು 250 ವಿವಿಧ ಜಾತಿಯ ಗಿಡಗಳ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ವಿಶ್ವ ಪರಿಸರ ದಿನದ ಅಂಗವಾಗಿ ವಿಟ್ಲ ಕಸಾಬಾ ಗ್ರಾಮದ ನೆತ್ರೆಕೆರೆ ಎಂಬಲ್ಲಿ ಸುಮಾರು 250 ವಿವಿಧ ಜಾತಿಗಳ ಗಿಡಗಳನ್ನು ನೀಡಲಾಯಿತು.

ನೆತ್ರಕೆರೆ ಜಯರಾಂ ಭಟ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಬಂಟ್ವಾಳ ವಲಯ ಅರಣ್ಯಾದಿಕಾರಿ ರವಿಕುಮಾರ್ ಉಪವಲಯಾಧಿಕಾರಿ ರಂಜಿತಾ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, , ಮುಖ್ಯಾಧಿಕಾರಿ ಮಾಲಿನಿ, ಕಂದಾಯನಿರೀಕ್ಷಕ ಪಕೀರ ಮೂಲ್ಯ, ಚಂದ್ರಶೇಖರ ವರ್ಮ, ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!