- Advertisement -
- Advertisement -



ವಿಟ್ಲ: ಒಕ್ಕೆತ್ತೂರು ಉಳ್ಳಾಲ್ತಿ ಮೂವೆರ್ ದೈವಂಗಳ್ ಮಲರಾಯ ಮಾಡದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯು ಮಾ. 24 ನೇ ಸೋಮವಾರ ದಿಂದ ನಡೆಯಲಿದೆ.

ಹೆಸರಾಂತ ದೈವಜ್ಞ ವಿದ್ವಾನ್ ವಳಕುಂಜ ವೆಂಕಟರಮಣ ಭಟ್ ಮತ್ತು ವಿದ್ವಾನ್ ಮುರಳಿಕೃಷ್ಣ ಶರ್ಮ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಯಲಿದೆ.
- Advertisement -