


ವಿಟ್ಲ: ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ ಇದೀಗ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಆಪ್ತ ಸಲಹಾ ಕೇಂದ್ರ ಪ್ರಾರಂಭಿಸಲಾಗಿದ್ದು, ಕೌನ್ಸಿಲಿಂಗ್ ಮೂಲಕ ತರಬೇತಿ ನೀಡಲಾಗುತ್ತದೆ. ಜೀವನದ ಗುಣಮಟ್ಟ ಸುಧಾರಿಸಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆಯೇ?ಮಗುವಿನ ಕಲಿಕೆ ಮತ್ತು ಮರೆವಿನ ಸಮಸ್ಯೆಗಳಿಗೆ ಪರಿಹಾರ ಬೇಕಿದೆಯೇ?ಒತ್ತಡಮಯ ನಾಗಾಲೋಟದ ಜೀವನದಲ್ಲಿ ಭಾವನೆಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆಯೇ? ಅನಿಶ್ಚಿತತೆಗಳ ಪರಿಣಾಮ ಒತ್ತಡ ಹೆಚ್ಚುತ್ತಿದೆಯೇ?ಬಾಂಧವ್ಯ ನಿರ್ವಹಣೆ, ಹೊಂದಾಣಿಕೆ ಕಷ್ಟವಾಗುತ್ತಿದೆಯೇ?ಮಕ್ಕಳು ಮೊಬೈಲಿನಲ್ಲಿ ಮುಳುಗಿ ಓದಿನಲ್ಲಿ ಹಿಂದುಳಿಯುತ್ತಿದ್ದಾರೆಯೇ?ಎಲ್ಲಕ್ಕೂ ಪರಿಹಾರ ಇಲ್ಲಿದೆ….ವಿದ್ಯಾರ್ಥಿಗಳ ಕಲಿಕಾ ಸಮಸ್ಯೆಗಳು, ಪರೀಕ್ಷಾ ಒತ್ತಡ, ಮಕ್ಕಳ ನಡೆವಳಿಕೆ ತೊಂದರೆಗಳು, ಬಾಂಧವ್ಯಗಳ ನಿರ್ವಹಣೆ, ಮಾನಸಿಕ ಒತ್ತಡ, ಕೋಪ-ಸಿಟ್ಟು, ದುಃಖ ಬೇಸರ, ಮೊದಲಾದ ಭಾವನೆಗಳ ನಿರ್ವಹಣೆ, ಆತಂಕ-ಖಿನ್ನತೆ, ಕೆಟ್ಟ ಚಟಗಳು, ಮಾನಸಿಕ ಅಸ್ವಸ್ಥತೆಗಳು ಇತ್ಯಾದಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನವನ್ನು ನೀಡಲಾಗುತ್ತದೆ.ಸಂಪರ್ಕಿಸಿ: 9449793584-9980205258