Sunday, June 28, 2026
spot_imgspot_img
spot_imgspot_img

ಸಾಲೆತ್ತೂರು: ಅಕ್ರಮ ಮರಳುಗಾರಿಕೆ; ಡ್ರೆಜ್ಜಿಂಗ್ ಮೆಷಿನ್ ವಶಪಡಿಸಿದ ಪೊಲೀಸರು

- Advertisement -
- Advertisement -

ವಿಟ್ಲ ಠಾಣಾ ಪೋಲೀಸರ ಭರ್ಜರಿ ಕಾರ್ಯಾಚರಣೆ

ವಿಟ್ಲ: ಡ್ರೆಜ್ಜಿಂಗ್ ಮೆಷಿನ್ ಬಳಸಿ ನಡೆಸುತ್ತಿದ್ದ ಅಕ್ರಮ ಮರಳು ದಂಧೆಯನ್ನು ವಿಟ್ಲ ಪೊಲೀಸರು ಬೇಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಸಾಲೆತ್ತೂರು ಬಳಿಯ ಮೆಧು ಎಂಬಲ್ಲಿ ನದಿಯ ಬಳಿ ಅಕ್ರಮ ಮರಳು ಅಡ್ಡೆಗೆ ಪೊಲೀಸರು ದಿಢೀರ್ ಧಾಳಿ ನಡೆಸಿದ್ದಾರೆ.

ಅಕ್ರಮ ಮರಳು ದಂದೆಕೋರರು ಪರಾರಿಯಾಗಿದ್ದು ಡ್ರೆಜ್ಜಿಂಗ್ ಮೆಷಿನ್ ಮತ್ತು ಮರಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

- Advertisement -

Related news

error: Content is protected !!