- Advertisement -
- Advertisement -





ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ನಾಲೇಡ್ಜ್ ಹಬ್ ನಲ್ಲಿ ಕಳೆದ 8 ತಿಂಗಳಿಂದ ನಡೆಸಿಕೊಂಡು ಬರುತ್ತಿರುವ ಮೆಹಂದಿ ತರಗತಿಯ 3ನೇ ಬ್ಯಾಚ್ ಪ್ರಾರಂಭಗೊಂಡಿದೆ.
ಅನುಭವಿ ಶಿಕ್ಷಕಿಯಿಂದ ತರಬೇತಿ ನೀಡಲಾಗುತ್ತಿದೆ. ಮಹಿಳಾ ಸ್ನೇಹಿ ತರಗತಿ ಕೊಠಡಿ ಹೊಂದಿದೆ. ಕಳೆದ ಎಂಟು ತಿಂಗಳುಗಳಿಂದ ಹಲವು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದೀಗ ಮೂರನೇ ಬ್ಯಾಚ್ ಪ್ರಾರಂಭಿಸಲಾಗಿದೆ. ಒಂದು ತಿಂಗಳ ಕೋರ್ಸ್ ಇದಾಗಿದ್ದು, ಕೋರ್ಸ್ ಪೂರ್ತಿಗೊಳಿಸಿದ ಬಳಿಕ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಸೇರಲಿಚ್ಚಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಬಹುದು: ಅದಲ್ಲದೇ ನಮ್ಮ ಸಂಸ್ಥೆ ವತಿಯಿಂದ ಸರ್ಟಿಫಿಕೇಟ್ ಸಹಿತ ಟೈಲರಿಂಗ್ ತರಗತಿಗಳು ನಡೆಸಿಕೊಂಡು ಬರುತ್ತಿದ್ದು, ಈ ತರಬೇತಿಗೆ ಸೇರಲಿಚ್ಚಿಸುವರು ಸಂಪರ್ಕಿಸಬಹುದು. 9980205258-9901535258
- Advertisement -