- Advertisement -
- Advertisement -





ವಿಟ್ಲ: ಸ್ಮಾರ್ಟ್ ಸಿಟಿ ಮುಂಭಾಗ ಪುತ್ತೂರು ರಸ್ತೆ ವಿಟ್ಲ ಬಳಿ ಚಂದ್ರಹಾಸ ಮಾಲಕತ್ವದ ಶ್ರೀ ಉಳ್ಳಾಲ್ತಿ ಪ್ಲವರ್‍ಸ್ ಅ. 6ನೇ ಆದಿತ್ಯವಾರದಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಮದುವೆ ಹಾಗೂ ಇನ್ನಿತರ ಶುಭಕಾರ್ಯಗಳಿಗೆ ಬೇಕಾಗುವ ಎಲ್ಲಾ ರೀತಿಯ ಹೂವಿನ ಹಾರ, ಗುಚ್ಚ ಜಡೆವೇಣಿ ಹಾಗೂ ಹೂವಿನ ಶೃಂಗಾರ, ಕಾರು ಡೆಕೊರೇಷನ್, ಮಂಟಪ ಡೆಕೊರೇಷನ್‌ಗಳನ್ನು ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9482903499/ 9663301539
- Advertisement -








