- Advertisement -






- Advertisement -
ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ ಕಟ್ಟಡದಲ್ಲಿ ಹರೀಶ್ ಮಾಲಕತ್ವದ ಆದಿತ್ಯ ಎಂಟರ್ ಪ್ರೈಸೆಸ್ ಶುಭಾರಂಭಗೊಂಡಿತು. ಬೆಳಗ್ಗೆ ಗಣಹೋಮ ನಡೆಯಿತು. ಬಳಿಕ ನೂತನ ಮಳಿಗೆಯನ್ನು ಗಣ್ಯಾತಿ ಗಣ್ಯರಿಂದ ಉದ್ಘಾಟನೆಗೊಂಡಿತು. ಕೃಷ್ಣಯ್ಯ ಕೆ ಅರಮನೆ, ಸುಮನಾ ಹರೀಶ್ ನಾಯ್ಕ, ಶಿವಪ್ರಸಾದ್ ಶಾಂತಿ, ಜಗದೀಶ್ ಪಣೆಮಜಲು ದೀಪ ಬೆಳಗಿಸಿ ಶುಭ ಹಾರೈಸಿದರು.


ಫೈಬರ್ ಶಟರ್‍ಸ್, ಫೈಬರ್ ಡೆಸ್ಕ್, ಡೋರ್‍ಸ್, ವಿಂಡೋ, ಸಿಮೆಂಟ್ ಪ್ರೋಡಕ್ಟ್ಸ್, ಫ್ರೇಮ್ಸ್ ಆಂಡ್ ಡೋರ್‍ಸ್, ವಿಂಡೋ ಡೋರ್‍ಸ್, ಸರ್ವಿಸ್ ಆಂಡ್ ಫಿಕ್ಸಿಂಗ್ ಇನ್ನಿತರ ವಸ್ತುಗಳು ಲಭ್ಯವಿರಲಿದೆ.
- Advertisement -