Thursday, March 28, 2024
spot_imgspot_img
spot_imgspot_img

ವಿಟ್ಲದಲ್ಲಿ ಏರ್ ಟೆಲ್ ಸೇವಾ ಕೇಂದ್ರ ಶುಭಾರಂಭ!!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ವಿ. ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ಏರ್ ಟೆಲ್ ಸೇವಾ ಕೇಂದ್ರ. ಇದರ ಉದ್ಘಾಟನೆ ಯನ್ನು ಆರ್ ಎಸ್ ಫರ್ನಿಚರ್ ಮಾಲಕರಾದ ರಮೇಶ್ ಪೂಜಾರಿ ಯವರು ಮಾಡಿದರು.


ಏರ್ ಟೆಲ್ ನ ಹೊಸ ಸಿಮ್ ಕಾರ್ಡ್ ಖರೀದಿ, ಬೇರೆ ನೆಟ್ ವರ್ಕ್ ಗಳಿಂದ ಏರ್ ಟೆಲ್ ಗೆ ಪೋರ್ಟ್, ಏರ್ ಟೆಲ್ ಪೇಮೆಂಟ್ ಬ್ಯಾಂಕಿಂಗ್ ಏರ್ ಟೆಲ್ ಡಿಟಿಎಚ್ ಸೇಲ್ಸ್ ಮತ್ತು ಸರ್ವಿಸ್ ಇನ್ನಿತರ ಸೇವೆಗಳು ದೊರೆಯುತ್ತದೆ . ಎಂದು ಏರ್ ಟೆಲ್ ಸೇವಾ ಕೇಂದ್ರದ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಏರ್ ಟೆಲ್ ಸೇವಾ ಕೇಂದ್ರ ಇದರ ಉದ್ಘಾಟನೆಯಲ್ಲಿ ಏರ್ ಟೆಲ್ ಸಂಸ್ಥೆಯ ಸಿಬ್ಬಂದಿ ಮತ್ತು ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!