Tuesday, June 9, 2026
spot_imgspot_img
spot_imgspot_img

ವಿಟ್ಲ ಅಳಿಕೆ ನಿವಾಸಿ ಮುಂಡ ಮುಗೇರ ನಿಧನ

- Advertisement -
- Advertisement -

ವಿಟ್ಲ: ವಿಟ್ಲ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿಯಾಗಿರುವ ಮುಂಡ ಮುಗೇರ (87) ಅವರು ಡಿ.16 ರಂದು ಅಲ್ಪಕಾಲದ ಅಸೌಖ್ಯ ದಿಂದ ಸ್ವ ಗೃಹದಲ್ಲಿ ನಿಧನರಾದರು.

ಮೃತರು ನಾಲ್ವರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು ಉತ್ತಮ ಕೃಷಿಕರಾಗಿದ್ದರು ಮತ್ತು ಕಂಬಳದ ಕೋಣಗಳನ್ನು ಸಾಕುವಲ್ಲಿಯೂ ಪರಿಣತರಾಗಿದ್ದರು.

- Advertisement -

Related news

error: Content is protected !!