Monday, May 6, 2024
spot_imgspot_img
spot_imgspot_img

ವಿಟ್ಲ: ಮಾ. 15 ಮತ್ತು 16 ರಂದು ಅಮೈ ಮಾಗಣೆ ಕುಟುಂಬದ ಧರ್ಮನೇಮೋತ್ಸವ

- Advertisement -G L Acharya panikkar
- Advertisement -

ವಿಟ್ಲ : ತಾ. 15-3-2022ನೇ ಮಂಗಳವಾರ ಮತ್ತು ತಾ. 16-3-2022ನೇ ಬುಧವಾರ ದಂದು ಅಮೈ ಮಾಗಣೆ ಕುಟುಂಬದ ಧರ್ಮನೇಮೋತ್ಸವ ನಡೆಯಲಿದೆ.

ತಾ. 15-3-2022 ನೇ ಮಂಗಳವಾರ ಮಧ್ಯಾಹ್ನ ಗಂಟೆ 1.00ರಿಂದ ಧರ್ಮದೈವ ಮಲರಾಯ, ಮರ್ಲ್ ಭೂತ, ಕಲ್ಲುರ್ಟಿ, ಕಲ್ಲುಡ ದೈವದ ನೇಮೋತ್ಸವ ನಡೆಯಲಿದೆ. ತಾ. 16-3-2022ನೇ ಬುಧವಾರ ಸಂಜೆ ಗಂಟೆ 6.00ರಿಂದ ದೈವಗಳ ಭಂಡಾರ ತೆಗೆಯುವುದು, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಗುಳಿಗ ಅಂಗರ ಬಾಕೂರ್‌ ದೈವದ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!