- Advertisement -
- Advertisement -



ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಕಾರ್ಗಿಲ್ ವಿಜಯ ದಿವಸ ಇದರ ಅಂಗವಾಗಿ ವಿಟ್ಲ ಕಸಬಾ ಗ್ರಾಮದ ನಿವೃತ್ತ ಯೋಧರಾದ ಕ್ಯಾಪ್ಟನ್ ಧನಂಜಯ ಹಾಗೂ ಕುಶಾಲಪ್ಪ ಇವರನ್ನು ಗುರುತಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷರ ರಜಿತ್ ಕುಮಾರ್ ಆಳ್ವ, ಲಯನ್ಸ್ ಇದರ ಮಾಜಿ ಜಿಲ್ಲಾ ರಾಜ್ಯಪಾಲ ಡಾ. ಗೀತಾ ಪ್ರಕಾಶ್, ಕಾರ್ಯದರ್ಶಿ ಅರವಿಂದ ರೈ, ಕೋಶಾಧಿಕಾರಿ ಮನೋಜ್ ರೈ, ಪ್ರಾಂತಿಯ ಅಧ್ಯಕ್ಷ ಸುದೇಶ್ ಭಂಡಾರಿ, ಸದಸ್ಯರಾದ ಗಂಗಾಧರ್ ವಿ, ತೋಮಸ್ ಡೆನಿಸ್ ಲೋಬೊ, ಬಾಲಕೃಷ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು.
- Advertisement -