Sunday, May 5, 2024
spot_imgspot_img
spot_imgspot_img

ವಿಟ್ಲ : (ಆ. 13) ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಹೈಸ್ಕೂಲ್ ಬಾಲಕರ ಕಬ್ಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ : ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹೈಸ್ಕೂಲ್ ಬಾಲಕರ ಕಬ್ಬಡ್ಡಿ ಪಂದ್ಯಾಟವು ಆ. 13 ರಂದು ವಿಟ್ಲ ಸ್ಕೂಲ್ ಗ್ರೌಂಡ್ ನಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ವಿಜೇತರಿಗೆ;
ಪ್ರಥಮ: 2500 ನಗದು ಹಾಗೂ ಆಜಾದಿ ಟ್ರೋಫಿ
ದ್ವಿತೀಯ: 1500 ನಗದು ಹಾಗೂ ಆಜಾದಿ ಟ್ರೋಫಿ
ತೃತೀಯ 500 ನಗದು ಹಾಗೂ ಆಜಾದಿ ಟ್ರೋಫಿ
ಚತುರ್ಥ 500 ನಗದು ಹಾಗೂ ಆಜಾದಿ ಟ್ರೋಫಿ

- Advertisement -

Related news

error: Content is protected !!