Tuesday, April 23, 2024
spot_imgspot_img
spot_imgspot_img

ವಿಟ್ಲ ಚರ್ಚ್ ಸಭಾಂಗಣದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ

- Advertisement -G L Acharya panikkar
- Advertisement -

ವಿಟ್ಲ: ಶೋಕ ಮಾತೆ ಇಗರ್ಜಿ,ವಿಟ್ಲ ಇದರ ಪಾಲಾನಾ ಸಮಿತಿ ವತಿಯಿಂದ ಸ್ಪೈಡರ್ ನೆಟ್, ವಿಟ್ಲ ಇವರ ಸಹಯೋಗದೊಂದಿಗೆ (10.09.2020) ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ವಿಟ್ಲ ಚರ್ಚ್ ಸಭಾಂಗಣದಲ್ಲಿ ನಡೆಯಿತು.


ಚರ್ಚ್ ಧರ್ಮ ಗುರುಗಳಾದ ಪಾ|| ಮೈಕಲ್ ಐವನ್ ರೊಡ್ರಿಗಸ್ರವರು ಉದ್ಘಾಟಿಸಿ ಕಾರ್ಡ್ ನ ಅಗತ್ಯದ ಬಗ್ಗೆ ತಿಳಿಸಿದರು ಹಾಗು ಶುಭಹಾರೈಸಿದರು. ಸಮಿತಿಗಳ ಸಂಚಾಲಕರಾದ ಲೂವಿಸ್ ಮಸ್ಕರೇನಸ್ ರವರು ಹಾಗು ಸ್ಪೈಡರ್ನೆಟ್ ಶಿವಾನಂದ ರೈಯವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು ೩೦೦ ಜನರು ಪ್ರಯೋಜನ ಪಡೆದರು.

ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮನೋಹರ್ ಲಾನ್ಸಿ ಡಿಸೋಜರವರು ಸ್ವಾಗತಿಸಿ ಕಾರ್ಯದರ್ಶಿ, ವಿಜಯ್ ಪಾಯ್ಸ್ ರವರು ಧನ್ಯವಾದ ಸಮರ್ಪಿಸಿದರು.ಜೈಸನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!