Saturday, May 4, 2024
spot_imgspot_img
spot_imgspot_img

ವಿಟ್ಲ: ಹೆಚ್ಚಿದ ವರುಣನ ಆರ್ಭಟ; ಮನೆಯ ಆವರಣ ಗೋಡೆ ಕುಸಿತ

- Advertisement -G L Acharya panikkar
- Advertisement -
vtv vitla

ವಿಟ್ಲ: ವರುಣನ ಆರ್ಭಟ ಹೆಚ್ಚಾಗಿದ್ದು ಅಲ್ಲಲ್ಲಿ ಅವಘಡ ಸಂಭವಿಸುತ್ತಿದೆ.

ಭಾರೀ ಮಳೆಗೆ ವಿಟ್ಲ ಸಮೀಪದ ವೀರಕಂಭ ಗ್ರಾಮ ಪಂ.ವ್ಯಾಪ್ತಿಯ ಕಂಪದಬೈಲು ಫಾರೂಕ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ.

- Advertisement -

Related news

error: Content is protected !!