Wednesday, June 17, 2026
spot_imgspot_img
spot_imgspot_img

ವಿಟ್ಲ: ಬಾವಿಯ ಕಟ್ಟೆ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿ

- Advertisement -
- Advertisement -

ವಿಟ್ಲ: ಕರಾವಳಿಯಲ್ಲಿ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಕುಸಿತ ನಡೆಯುತ್ತಿದೆ. ವಿಟ್ಲದ ಪಡಿಬಾಗಿಲು ಮೂವಾಜೆ ಎಂಬಲ್ಲಿ ಬಾವಿಯ ಕಟ್ಟೆ ಕುಸಿದು ನಿರ್ಮಾಣ ಹಂತದ ಮನೆಗೆ ಹಾನಿಯುಂಟಾದ ಘಟನೆ ನಡೆದಿದೆ.

ಖಾಸಗಿ ವ್ಯಕ್ತಿಗೆ ಸೇರಿದ್ದ ನೂತನ ನಿರ್ಮಾಣ ಹಂತದ ಮನೆ ಮೇಲೆ ದಯಾನಂದ ಪ್ರಭು ಎಂಬವರಿಗೆ ಸಂಬಂಧಪಟ್ಟ ಬಾವಿಯ ಕಟ್ಟೆ ಕುಸಿದು ಹಾನಿಯಾಗಿದೆ.

- Advertisement -

Related news

error: Content is protected !!