Saturday, April 27, 2024
spot_imgspot_img
spot_imgspot_img

ವಿಟ್ಲ: (ಡಿ.31-ಜ.1) ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ವಿಟ್ಲ ಕಾಲಾವಧಿ ಜಾತ್ರೋತ್ಸವವು ಡಿ. 31 ನೇ ಆದಿತ್ಯವಾರ ಮತ್ತು ಜ.1 ನೇ ಸೋಮವಾರದಂದು ನಡೆಯಲಿದೆ.

ಡಿ. 31 ನೇ ಆದಿತ್ಯವಾರ ಬೆಳಿಗ್ಗೆ 8:30 ಕ್ಕೆ ಗಣಪತಿ ಹೋಮ, ನಾಗತಂಬಿಲ, ಬೆಳಿಗ್ಗೆ 11:00 ಕ್ಕೆ ಕಲಶಾಭಿಷೇಕ ಅನಂತರ ಮಧ್ಯಾಹ್ನ 12:00 ಕ್ಕೆ ತುಲಾಭಾರ ಸೇವೆ, ಮಹಾಪೂಜೆ , ಅನ್ನಸಂತರ್ಪಣೆ, ಅಪರಾಹ್ನ 5:00 ರಿಂದ ರಂಗಪೂಜೆ, ದುರ್ಗಾಪೂಜೆ, ಉತ್ಸವಬಲಿ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ.

ಜ.1ನೇ ಸೋಮವಾರ ಬೆಳಿಗ್ಗೆ 7:00 ರಿಂದ ಶ್ರೀ ಭೂತಬಲಿ, ದರ್ಶನ ಬಲಿ ರಾಜಾಂಗಣ ಪ್ರಸಾದ, ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಅನಂತರ ಅಪರಾಹ್ನ 5:00 ರಿಂದ ಕಲಶ ಪೂರಣೆ, ಪೇಟೆ ಸವಾರಿ, ಶುದ್ದ ಕಲಶಾಭಿಶೇಕ, ರಾತ್ರಿ ಪೂಜೆ, ರಾತ್ರಿ 10:00 ಕ್ಕೆ ಮಂತ್ರಾಕ್ಷತೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!