Monday, June 22, 2026
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆ; ವಾರ್ಡ್ ನಂ 3ರಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಂತ್ ಸಿ ಹೆಚ್ ಕಣಕ್ಕೆ

- Advertisement -
- Advertisement -
vtv vitla

ವಿಟ್ಲ: ಡಿ. 27ರಂದು ಪಟ್ಟಣ ಪಂಚಾಯತ್ ಚುನಾವಣೆಯ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಪ್ರಚಾರವು ಬಿರುಸಿನಿಂದ ನಡೆಯುತ್ತಿದೆ.

vtv vitla

ವಾರ್ಡ್ ನಂ 3ರಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಂತ್ ಸಿ ಹೆಚ್ ಕಣಕ್ಕಿಳಿದಿದ್ದಾರೆ. ಇವರು ಸಾಮಾಜಿಕ ಮುಂದಾಳು, ಕೊರೊನಾ ಸಮಯದಲ್ಲಿ ಹಲವಾರು ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದ್ದಾರೆ. ಕಷ್ಟದ ಸಮಯದಲ್ಲಿ ಹೆಗಲು ನೀಡಿದ್ದಾರೆ.

ಕಳೆದ ಬಾರಿ ಇವರ ವಾರ್ಡ್ ನಲ್ಲಿ ಸಾಕಷ್ಟು ಅನುದಾನವನ್ನು ತರುವುದರ ಮೂಲಕ ವಾರ್ಡ್ ನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಜಯಂತ್ ಸಿ ಹೆಚ್ ಅವರು ಬಿಜೆಪಿ ಪಾಳಯದಲ್ಲಿ ಸಮರ್ಥ ಅಭ್ಯರ್ಥಿಯೂ ಹೌದು. ಈ ಬಾರಿಯು ಮತದಾನ ಬಾಂಧವರು ಬಿಜೆಪಿ ಅಭ್ಯರ್ಥಿ ಜಯಂತ್ ಸಿ ಹೆಚ್ ಅವರಿಗೆ ವಿಜಯ ಮಾಲೆ ತೊಡಿಸುವುದು ಖಚಿತ ಎಂಬಂತಿದೆ.

vtv vitla
vtv vitla
- Advertisement -

Related news

error: Content is protected !!