Tuesday, April 16, 2024
spot_imgspot_img
spot_imgspot_img

ಗ್ರಾಮ ಪಂಚಾಯತ್ ಚುನಾವಣೆ: ಇಡ್ಕಿದು ಗ್ರಾಮ ವಾರ್ಡ್ ನಂ.3 ರಲ್ಲಿ ಪಕ್ಷೇತರ ಅಭ್ಯರ್ಥಿ ಪುರುಷೋತ್ತಮ ಕೋಲ್ಪೆ ಜಯ

- Advertisement -G L Acharya panikkar
- Advertisement -

ವಿಟ್ಲ: ಬಿಜೆಪಿ ಭದ್ರ ಕೋಟೆಯಾಗಿದ್ದ ಇಡ್ಕಿದು ಗ್ರಾಮದಲ್ಲಿ ವಾರ್ಡ್ ನಂ.3 ರಲ್ಲಿ ಜಿದ್ದಾ ಜಿದ್ದಿನಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪುರುಷೋತ್ತಮ ಕೋಲ್ಪೆ ಇವರು ಜಯ ಗಳಿಸಿದ್ದಾರೆ.ಮತ್ತೆ ಎರಡು ವಾರ್ಡ್ ಗಳಲ್ಲಿ ಬಿಜೆಪಿ ಬೆಂಬಲಿತ ಇಡ್ಕಿದು ಮಹಿಳಾ ಅಭ್ಯರ್ಥಿ ಗಳು ಜಯ ಗಳಿಸಿದ್ದಾರೆ.ಇಲ್ಲಿ ನೇರಾ ನೇರ ಸತೀಶ್ ಹಾಗೂ ಪುರುಷೋತ್ತಮ್ ನಡುವೆ ಜಿದ್ದಾ ಜಿದ್ದಿ ನಡೆದಿದ್ದು, ಪುರುಷೋತ್ತಮ್ ಕೋಲ್ಪೆ ಕೂಡ ಸಂಘಟನೆಯಲ್ಲಿ ಮತ್ತು ಬಿಜೆಪಿಯಲ್ಲಿ ಇದ್ದು ಈ ಚುನಾವಣೆಯಲ್ಲಿ ಬಂಡಾಯವೆದ್ದಿದ್ದರು. ಇದೀಗ ಭಾರಿ ಅಂತರದಲ್ಲಿ ಪುರುಷೋತ್ತಮ್ ಕೋಲ್ಪೆ ಜಯ ಗಳಿಸಿದ್ದಾರೆ.

- Advertisement -

Related news

error: Content is protected !!