- Advertisement -
- Advertisement -

ವಿಟ್ಲ: ಕಳೆದ ಸುಮಾರು ಮೂವತ್ತು ವರ್ಷಗಳಿಂದ ಆಟೋ ಚಾಲಕರಾಗಿ ಸೇವೆ ನೀಡುತ್ತಿದ್ದ ಕೋಡಪದವಃ ಸಮೀಪದ ದಿವಾಣ ಶಿವರಾಮ ನಾಯ್ಕ(52)ನಿನ್ನೆ ಸಂಜೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧರಾದರು.

ವಿಟ್ಲದ ಸೈಂಟ್ ರೀಟಾ ಮತ್ತು ಜೇಸಿ ಶಾಲೆಗಳಿಗೆ ಕೋಡಪದವು ಪರಿಸರದ ಪುಟಾಣಿಗಳನ್ನು ಕರೆದೊಯ್ಯುತ್ತಿದ್ದ ಸಾಧು ಸ್ವಭಾವದ ಅಷ್ಟೇ ಸೇವಾ ಮನೋಭಾವದ ಶಿವರಾಮ ಅವರ ನಿಧನದಿಂದ ವಿದ್ಯಾರ್ಥಿ ಪೋಷಕರ ಕಣ್ಣೀರಿಗೆ ಕಾರಣವಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -








