Tuesday, April 23, 2024
spot_imgspot_img
spot_imgspot_img

ವಿಟ್ಲದ ವಿವಿಧೆಡೆಯಲ್ಲಿ ಗಣೇಶೋತ್ಸವ ಆಚರಣೆ

- Advertisement -G L Acharya panikkar
- Advertisement -

ವಿಟ್ಲದ ವಿವಿಧೆಡೆಯಲ್ಲಿ ಕೋವಿಡ್ ಮಾರ್ಗಸೂಚಿ ಅಳವಡಿಸಿ ಸರಳವಾಗಿ ಗಣೇಶೋತ್ಸವವನ್ನು ಆಚರಿಸಲಾಯಿತು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ವಿಟ್ಲ ಅರಮನೆಯ ಗಣೇಶೋತ್ಸವ

ಮಾದಕಟ್ಟೆ ದೇವಸ್ಥಾನದ 39ನೇ ವರ್ಷದ ಗಣೇಶೋತ್ಸವ

ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಗಣೇಶೋತ್ಸವ

ವಿಶ್ವ ಹಿಂದೂ ಪರಿಷತ್ ವಿಟ್ಲ ಶ್ರೀ ಪಂಚಲಿಂಗೇಶ್ವರ ಸಭಾಭವನ 40 ನೇ ವರ್ಷದ ಗಣೇಶೋತ್ಸವ

ಶ್ರೀ ದುರ್ಗಾ ಮಂದಿರ ಕಂಬಳಬೆಟ್ಟು 50ನೇ ವರ್ಷದ ಗಣೇಶೋತ್ಸವ

ಚಂದಳಿಕೆ ಮಂಗಳಾ ಮಂಟಪ ಕಾರ್ತಿಕ್ ಫ್ರೆಂಡ್ಸ್ 23ನೇ ವರ್ಷದ ಗಣೇಶೋತ್ಸವ

driving
- Advertisement -

Related news

error: Content is protected !!