Friday, August 19, 2022
spot_imgspot_img
spot_imgspot_img

ವಿಟ್ಲ: ಧಾರಕಾರ ಮಳೆಯ ಪರಿಣಾಮ ಗುಡ್ಡಕುಸಿತ..! ಮನೆಗೆ ಹಾನಿ

- Advertisement -G L Acharya G L Acharya
- Advertisement -

ವಿಟ್ಲ: ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಗುಡ್ಡ ಕುಸಿದ ಘಟನೆ ನಡೆದಿದೆ.

ಮಂಗಿಲಪದವು-ಕೋಡಪದವು ರಸ್ತೆಯ ಬಾಬಟ್ಟೆ ಎಂಬಲ್ಲಿ ಎಂಬಲ್ಲಿ ಗುಡ್ಡೆ ಕುಸಿದು ಖಾಸಿಮ್ ಎಂಬವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ವಿಟ್ಲಪಡ್ನೂರು ಪಂಚಾಯತ್ ಪಿಡಿಒ, ವಿಎ, ಸದಸ್ಯರುಗಳಾದ ಹರ್ಷಾದ್ ಕುಕ್ಕಿಲ ಮತ್ತು ಶರೀಫ್ ಕೋಡಂಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

vtv vitla
- Advertisement -

Related news

error: Content is protected !!