Thursday, April 25, 2024
spot_imgspot_img
spot_imgspot_img

ಇಡ್ಕಿದು ಗ್ರಾಮ ಪಂಚಾಯತ್ ಚುನಾವಣೆ ನಾಮಪತ್ರ ಸಲ್ಲಿಕೆ – ಭಾಜಪ ದಿಂದ 19 ಅಭ್ಯರ್ಥಿಗಳು ಕಣಕ್ಕೆ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಹಾಗೂ ಕುಳ ಗ್ರಾಮ ಪಂಚಾಯತ್ ನಿಂದ 7 ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಾರ್ಟಿ 19 ಜನರನ್ನು ಕಣಕ್ಕೆ ಇಳಿಸಿದೆ.

19 ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಇಡ್ಕಿದು ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ಬಿಜೆಪಿ ಪಕ್ಷದ ಹಿರಿಯರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇಡ್ಕಿದು ವಾರ್ಡ್ ನಂ.4 ರಿಂದ ತಿಲಕ್ ರಾಜ್ ಶೆಟ್ಟಿ, ಪದ್ಮನಾಭ ಸಪಲ್ಯ, ಗೀತಾಂಜಲಿ ಇವರು ನಾಮಪತ್ರ ಸಲ್ಲಿಸಿದರು.

- Advertisement -

Related news

error: Content is protected !!